ಮಡಿಕೇರಿ (web@timesofcoorg) : ಖ್ಯಾತ ಉದ್ಯಮಿಯಾಗಿರುವ ಭಾರತ ಮತ್ತು ಗಲ್ಫ್ ರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿರುವ,EC CARGO ಕಂಪನಿಯ ಮಾಲೀಕರಾಗಿರುವ ಅಶ್ರಫ್ ಕೊಪ್ಪಕಾರಂಡ ರವರು SDPI ಅವರು ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೊಡಗು ಜಿಲ್ಲಾಧ್ಯಕ್ಷರಾದ ಮನ್ಸೂರ್ ಅಲಿ ಹಾಗೂ ಮಡಿಕೇರಿ ನಗರಸಭಾ ಸದಸ್ಯರಾದ ಬಷೀರ್ ಅಹ್ಮದ್ ರವರ ಸಮ್ಮುಖದಲ್ಲಿ SDPI ಪಕ್ಷಕ್ಕೆ ಸೇರ್ಪಡೆಗೊಂಡರು.
No comments
Post a Comment