2021 ಜನವರಿ 31ರಿಂದ ಫೆಬ್ರವರಿಗೆ 2ರವೆರೆಗೆ ಇತಿಹಾಸ ಪ್ರಸಿದ್ಧ ಕೊಳಕೇರಿ ಮಖಾಂ ಉರೂಸ್

No comments

ನಾಪೋಕ್ಲು : ಇಲ್ಲಿಗೆ ಸಮೀಪದ ಕೊಳಕೇರಿಯಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹ್ ರವರ ಹೆಸರಿನಲ್ಲಿ  ಪ್ರತಿವರ್ಷ ನಡೆಸಿಕೊಂಡು  ಬರುತ್ತಿರುವ ಉರೂಸ್ ನೆರ್ಚೆಯು ಇದೇ ಬರುವ 2021 ಜನವರಿ 31 ಹಾಗೂ ಫೆಬ್ರವರಿ 1 , 2 ರವರೆಗೆ ( ಸರ್ಕಾರದ ಕೋವಿಡ್ ನಿಯಮಾವಳಿಯನ್ನು ಪಾಲಿಸಿ ) ನಡೆಸಲು ತೀರ್ಮಾನಿಸಲಾಗಿದೆ ಎಂದು ಸುನ್ನಿ ಮುಸ್ಲಿಂ ಜಮಾಹತ್ ಆಡಳಿತಮಂಡಳಿ ಕೊಳಕೇರಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

No comments

Post a Comment