ನಾಪೋಕ್ಲು (Times Of Coorg.In):- ಚೆರಿಯಪರಂಬು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈ ವರ್ಷದ ಈದ್-ಮಿಲಾದ್ ಹಬ್ಬವನ್ನು ಕೊರೋನ ಎಂಬ ಮಹಾ ಮಾರಿಯಿಂದ ಸರಳವಾಗಿ ಆಚರಿಸಲಾಯಿತು, ಮಸೀದಿಯ ಖತೀಬರಾದ ಖಾತಿಮ್ ತಂಗಳ್ ರವರ ನೇತ್ರತ್ವದಲ್ಲಿ ಮಸೀದಿಯಲ್ಲಿ ಬೆಳಿಗ್ಗೆ ಮೌಲೂದ್ ಪಾರಾಯಣ ನಡೆಸಲಾಯಿತು ನಂತರ ಬಾಗವಯಿಸಿದ ಪ್ರತಿಯೊಬ್ಬರಿಗೂ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಚರಿತ್ರೆಯನ್ನು ವಿವರಿಸಿ ಪ್ರಸಾದ ಹಂಚಲಾಯಿತು, ಈ ಸಂದರ್ಭದಲ್ಲಿ ಮಸೀದಿಯ ಮೌಲ್ವಿಗಳು ಜಮಾಹತ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಿ. ಎ ಹಾರಿಸ್, ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು, ಊರಿನ ಹಿರಿಯರು, ಗ್ರಾಮಸ್ಥರು ಹಾಜರಿದ್ದರು, ಮದ್ಯಾಹ್ನ ಅನ್ನದಾನ ಮಾಡಲಾಯಿತು*

No comments
Post a Comment