.ಮುಸ್ಲಿಂ ಸಂಘಟನೆಯ ಪ್ರಮುಖ ವಿಪಿಎಸ್ ಮುತ್ತುಕೊಯ ತಂಙಳ್ ,ಸಿದ್ದಾಪುರ ಮುಸ್ಲಿಂ ಜಮಾಆತ್ ಅಧ್ಯಕ್ಷ ಮುಸ್ತಫಾ ಹಾಜಿ,ನೆಲ್ಯಹುದಿಕೇರಿ ಮುಸ್ಲಿಂ ಜಮಾಆತ್ ಅಧ್ಯಕ್ಷ ಒ.ಎಂ ಅಬ್ದುಲ್ಲಾ ಹಾಜಿ, ಸಿದ್ದಾಪುರ ಮಸೀದಿಯ ನೌಫಲ್ ಹುದವಿ, ನೆಲ್ಯಹುದಿಕೇರಿಯ ಹಾರಿಸ್ ರಹ್ಯಾನಿಎಸ್ ಕೆ ಎಸ್ ಎಸ್ ಎಪ್ ಸಂಘಟನೆ ಪ್ರಮುಖರಾದ ಅರೀಫ್ ಪೈಝಿ,ಇಕ್ಬಾಲ್ ಮೌಲವಿ, ಯುಸೂಪ್ ಮುಸ್ಲಿಯಾರ್. ಅಬ್ದುಲ್ ಕರೀಂ ಮುಸ್ಲಿಯಾರ್,ಮುಸ್ಲಿಂ ಜಮಾಅತ್ ಸಮಿತಿಯ ಪ್ರಮುಖರಾದ ರವೂಪ್ ಹಾಜಿ,ಅಶ್ರಪ್,ಸಿ.ಎಂ ಅಬ್ದುಲ್ ಕರೀಂ ಸೇರಿದಂತೆ ಮತ್ತಿತರರು ಹಾಜರಿದ್ದರು ಮದರಸ ವಿದ್ಯಾರ್ಥಿಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಬುರ್ಧ ಮಜ್ಲಿಸ್ ಗಮನ ಸೆಳೆಯಿತು .ಸಿದ್ದಾಪುರ : ಲೋಕ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆಯ ಅಂಗವಾಗಿ ಸಿದ್ದಾಪುರ ಎಸ್ ಕೆ ಎಸ್ ಎಸ್ ಸಂಘಟನೆ ವತಿಯಿಂದ ನೆಲ್ಲಿಹುದಿಕೇರಿ ಶಾದಿಮಹಲ್ ಸಭಾಂಗಣದಲ್ಲಿ ಮದೀನ ಪಾಷನ್ ಮೀಲಾದ್ ಸಮ್ಮೇಳನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು

No comments
Post a Comment