ವರದಿ : ಅಜರುದ್ದೀನ್ ವಯಕೋಲ್
ನಾಪೋಕ್ಲು : ಕುಂಜಿಲ 'ಪಯ್ ನರಿ ' ವಲಿಯುಲ್ಲಾಹ್ ರವರ ನಾಮದಲ್ಲಿ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭ ಹಾಗೂ ಸ್ನೇಹ ರಸೂಲ್' ಸ್ವಲಾತ್ ವಾರ್ಷಿಕ ಮಜ್ಲಿಸ್ 2021 ಮಾರ್ಚ್ 12ರಿಂದ 16ರವರೆಗೇ ಸರ್ಕಾರದ ಕೋವಿಡ್ ನಿಯಮಾವಳಿ ಪಾಲಿಸಿ ನಡೆಸಲು ತೀರ್ಮಾನಿಸಲಾಗಿದೆ ಕುಂಜಿಲ'ಪಯ್ನರಿ' ಮುಸ್ಲಿಂ ಜಮಾ-ಅತ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

No comments
Post a Comment