ಸೌದಿ ಅರೇಬಿಯಾದಿಂದ ವಂದೇ ಭಾರತ್ ವಿಮಾನಯಾನ ಸೇವೆ ಮುಂದುವರಿಕೆ : ಏರ್ ಇಂಡಿಯಾ ಏಕ್ಸ್ ಪ್ರೆಸ್

No comments


ಸುದ್ದಿಜಾಲ (Times Of Coorg):  ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುದರಿಂದ ಎರಡು ದೇಶಗಳ ವಿಮಾನಯಾನ ಸೇವೆ ರದ್ದು ಪಡಿಸಿರುವುದಾಗಿ ಸೌದಿ ಅರೇಬಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ ಏರ್ ಲೈನ್ಸ್ ಗಳಿಗೆ ಸೂಚನೆ ನೀಡಿತ್ತು. ಈ ಸಂಬಂಧ ವಂದೇ ಭಾರತ್ ವಿಮಾನಯಾನ ಸಂಬಂಧ ಏರ್ ಇಂಡಿಯಾ ಏಕ್ಸ್ ಪ್ರೆಸ್ ತನ್ನ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ವಂದೇ ಭಾರತ್ ವಿಮಾನಯಾನ ಸಂಬಂಧ, ಸೌದಿ ಅರೇಬಿಯಾದಿಂದ ಭಾರತಕ್ಕೆ ಜನರನ್ನು ಕರೆತರುವ ಸೇವೆ ಮುಂದುವರಿಯಲಿದ್ದು, ಭಾರತದಿಂದ ಜನರನ್ನು ಸೌದಿ ಅರೇಬಿಯಾಗೆ ಕೊಂಡೊಯ್ಯುವ ಸೇವೆ ರದ್ದುಪಡಿಸಲಾಗಿದೆ ಎಂದು ಏರ್ ಇಂಡಿಯಾ ಏಕ್ಸ್ ಪ್ರೆಸ್ ತಿಳಿಸಿದೆ.

No comments

Post a Comment