ಸೋಮವಾರಪೇಟೆ - ಕುಶಾಲನಗರ ಹೆದ್ದಾರಿಯ ಯಡವನಾಡು ಬಳಿಯ ಅರಣ್ಯದ ದೇವಸ್ಥಾನಕ್ಕೆ ಕಾರು ಡಿಕ್ಕಿ
ಸೋಮವಾರಪೇಟೆ (Times Of Coorg) : ಸೋಮವಾರಪೇಟೆ - ಕುಶಾಲನಗರ ರಾಜ್ಯ ಹೆದ್ದಾರಿಯ ಯಡವನಾಡು ಸಮೀಪವಿರುವ ದೇವಸ್ಥಾನವೊಂದರ ಬಳಿ ಕಾರು ಡಿಕ್ಕಿಯಾದ ಘಟನೆ ಇಂದು ಭಾನುವಾರ ನಡೆದಿದೆ.
ಸೋಮವಾರಪೇಟೆ ಸಮೀಪದ ಬಜೆಗುಂಡಿಯ ವ್ಯಕ್ತಿಯೊಬ್ಬರ KA 12 B 7469 ಸಂಖ್ಯೆಯ ಸ್ವಿಫ್ಟ್ ಕಾರ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇವಸ್ಥಾನದ ಮೇಲ್ಛಾಣಿ ಜಖಂಗೊಂಡಿದೆ.





No comments
Post a Comment