SYS SSF ಕೊಡ್ಲಿಪೇಟೆ ವತಿಯಿಂದ ನೂರ್ ಮಹಲ್ ನಲ್ಲಿ ಜಲಾಲಿಯ ರಾತೀಬ್ ಹಾಗೂ ಎಂ ಎಂ ಉಸ್ತಾದ್ ಅನುಸ್ಮರಣೆ
ಕೊಡ್ಲಿಪೇಟೆ (Times Of Coorg) : ದಿನಾಂಕ 31/8/2020 ನೇ ಸೋಮವಾರ ಮಗ್ರಿಬ್ ನಮಾಝ್ ನಂತರ SYS SSF ಕೊಡ್ಲಿಪೇಟೆ ವತಿಯಿಂದ ಜಲಾಲಿಯ ರಾತೀಬ್ ಹಾಗೂ ಎಂ ಎಂ ಉಸ್ತಾದ್ ಅನುಸ್ಮರಣೆ ನೂರ್ ಮಹಲ್ ನಲ್ಲಿ ನಡೆಯಿತು .
ಕಾರ್ಯಕ್ರಮದಲ್ಲಿ ಮಸ್ಜಿದುನ್ನೂರ್ ಆಡಳಿತ ಸಮೀತಿ ಅಧ್ಯಕ್ಷರು ಮತ್ತು ಸದಸ್ಯರು SYS SSF ಕಾರ್ಯಕರ್ತರು ಹಾಗೂ ನಾಡಿನ ಹಿರಿಯರು ಕಿರಿಯರು ಭಾಗವಹಿಸಿದ್ದರು. ದುಆಗೆ ಜಮಾಅತ್ ಖತೀಬರಾದ ಹಾರಿಸ್ ಬಾಖವಿ ಉಸ್ತಾದ್ ನೇತೃತ್ವ ಕೊಟ್ಟರು. ಕೊನೆಯಲ್ಲಿ ತಬರುಕ್ ವಿತರಣೆ ಮಾಡಲಾಯಿತು.



No comments
Post a Comment