ಸೋಮವಾರಪೇಟೆ ಜಲಾಲಿಯ ಮಸ್ಜಿದ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

No comments


ಸೋಮವಾರಪೇಟೆ Times Of Coorg:-  ಸೋಮವಾರಪೇಟೆ ಜಲಾಲಿಯ ಮಸ್ಜಿದ್ ಅಂಗಣದಲ್ಲಿ 74'ನೇ ಸ್ವತಂತ್ರ ದಿನ ಧ್ವಜಾರೋಹಣ ಖತೀಬ್ ಅಬ್ದುಲ್ ಅಝೀಝ್ ಸಖಾಫಿ ನೆರವೇರಿಸಿದರು.
ಉಪಾಧ್ಯಕ್ಷರಾದ ಮೊಯ್ದೀನ್, ಮುಖ್ಯೋಪಾಧ್ಯಾಯರಾದ ಮುನೀರ್ ಸಅದಿ, ಮುಹಮ್ಮದ್ ಅಲಿ ಸಖಾಫಿ, ತಾಜುಲ್ ಹಖ್, ಸ್ವಾದಿಕ್, ತಫ್ಸೀರ್ ಹಲವರು ಪಾಲ್ಗೊಂಡಿದ್ದರು.

No comments

Post a Comment