ವಿರಾಜಪೇಟೆ : ಟಿ. ಶೆಟ್ಟಿಗೇರಿಯಲ್ಲಿ ಬಸ್ ಮೇಲೆ ಬಿದ್ದ ಮರ
ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ವೀರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಬಸ್ ಮೇಲೆ ಮರ ಬಿದ್ದಿದೆ.ಪರಿಣಾಮ ಬಸ್ ಜಖಂಗೊಂಡಿದೆ.ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲೆಯ ಹಲವೆಡೆ ಗಾಳಿಮಳೆಗೆ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ. ಜನರು ಆದಷ್ಟು ಜಾಗರೂಕರಾಗಿರಿ

No comments
Post a Comment