ಮಡಿಕೇರಿ (Times of Coorg):-
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾಗಮಂಡಲ ಭೇಟಿ ಕಾಯ೯ಕ್ರಮಕ್ಕೆ ಅಡ್ಡಿ
ಕೊಟ್ಟೂರು ಬಳಿ ಸೇತುವೆ ಮೇಲೇ ತುಂಬಿಹರಿಯುತ್ತಿರುವ ನದಿನೀರು
ಜೀಪ್ ನಲ್ಲಿ ಪ್ರಯಾಸದಲ್ಲಿಯೇ ಅತ್ತಿಂದಿತ್ತ ಸಾಗಬೇಕಾದ ಅನಿವಾಯ೯ತೆ
ಸಚಿವರು ಜೀಪ್ ಮೂಲಕ ಭಾಗಮಂಡಲ ತಲುಪಬೇಕಾದ ಪರಿಸ್ಥಿತಿ
ಭಾಗಮಂಡಲ - ತಲಕಾವೇರಿ ಮಾಗ೯ದಲ್ಲಿ ತೆರವಾಗದ ಭೂಕುಸಿತ
ಹೀಗಾಗಿ ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿಯೇ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ತೆರಳಬೇಕಾದ ಸ್ಥಿತಿ
ಭಾಗಮಂಡಲದಲ್ಲಿ ಕುಟುಂಬವೊಂದು ಅಪಾಯದಲ್ಲಿ - ರಕ್ಷಣೆಗೆ ಮುಂದಾದ ಗ್ರಾಮಸ್ಥರು - ಸುರಕ್ಷಿತ ಪ್ರದೇಶಕ್ಕೆ ಕರೆತರುವ ಕಾಯ೯
ಮಡಿಕೇರಿ - ಮಂಗಳೂರು ರಸ್ತೆಯ ಜೋಡುಪಾಲದಲ್ಲಿ ಸಣ್ಣ ಪ್ರಮಾಣದ ಭೂಕುಸಿತ - ರಸ್ತೆ ಸಂಚಾರ ಬಂದ್ ಸಾಧ್ಯತೆ.
ಕಡಮೆಯಾಗದ ವರುಣನ ಆಭ೯ಟ - ಜನ ತತ್ತರ

No comments
Post a Comment