ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಿದ ನಾಪೋಕ್ಲು ಪೊಲೀಸರು
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) :ಕೊ ಮಹಾಮಾರಿ ರಾಜ್ಯದ್ಯಂತ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ್ಯಂತ ಬಾನುವರ ಕರ್ಫ್ಯೂ ಘೊಷಣೆ ಮಾಡಿದ್ದು ಅದರಂತೆ ನಾಪೋಕ್ಲು ವರ್ತಕರು ವರ್ತಕರು ಸಂಪೂರ್ಣ ವಾಗಿ ಅಂಗಡಿಗಳನ್ನು ಮುಚ್ಚಿ ಸಹಕರಿಸಿದರು
ತಮಗೂ ಈ ಗೂ ಕರ್ಫ್ಯೂ ಸಂಬದವಿಲ್ಲದಂಥೆ ನಾಪೋಕ್ಲು ಪಟ್ಟಣಕ್ಕೆ ಬರುವಂತಹ ವಾಹನಗಳನ್ನು ನಾಪೋಕ್ಲು ಪೊಲೀಸರು ಪಟ್ಟಣದ ಪ್ರವೇಶ ದ್ವಾರದಲ್ಲಿ ಎಲ್ಲಾ ಕಡೆಯೂ ನಾಕಾಬಂದಿ ಹಾಕಿ ತಡೆದು ಎಲ್ಲರನ್ನು ಹಿಂದಕ್ಕೆ ಕಳುಹಿಸುವ ಮೂಲಕ ಸರ್ಕಾರದ ಆದೇಶದಂತೆ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗುವಂಥೆ ನೋಡಿಕೊಂಡರು.
ಕಾರು ,ಬ್ಯೆಕ್ ವಾಹನ ಸವಾರರು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಎಲ್ಲಾ ಕಡೆ ಪೊಲೀಸ್ ವಾಹನದಲ್ಲಿ ಗಸ್ತು ತಿರುಗುತ್ತಾ ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್ ,ಮತ್ತು ಸಿಬ್ಬಂದಿಗಳು ಸೂಕ್ತ ಬಂದೊಬಸ್ತ್ ಮಾಡಿದರು ,
ಮೆಡಿಕಲ್ ಮತ್ತು ಕ್ಲಿನಿಕ್ ಗಳಿಗೆ ಹಾಗೂ ಬೆಳಿಗ್ಗೆ ಹಾಲು
ಪತ್ರಿಕೆ ಗೆ ಮಾತ್ರ ಅವಕಾಶ ಮಾಡಿ ಕೊಡಲಾಗಿತ್ತು ,
ಜನರು ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳಲಿಲ್ಲ
ಗದ್ದೆ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ನಿರತಾರರಾಗಿದ್ದು ಕಂಡು ಬಂತು.


No comments
Post a Comment