ಎಸ್ಎಸ್ಎಫ್ ಎಸ್ ವೈ ಎಸ್ ಕೊಟ್ಟಮುಡಿ ಶಾಖೆಯ ಕಾರ್ಯಕರ್ತರಿಂದ ಶ್ರಮದಾನ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕೊಟ್ಟಮುಡಿ ಎಸ್ಸೆಸ್ಸೆಫ್ ಹೆಲ್ಪ್ ಡೆಸ್ಕ್ ಮತ್ತು ಎಸ್ ವೈ ಎಸ್ ಇಸಾಬಾ ಕಾರ್ಯಕರ್ತರು ನಾಪೋಕ್ಲು ಮಡಿಕೇರಿ ಸಂಪರ್ಕ ಕಲ್ಪಿಸುವ  ಮುಖ್ಯ ರಸ್ತೆಯಾದ  ಕೊಟ್ಟಮುಡಿ ಮರ್ಕಝ್ ನಿಂದ  ಜುಂಕ್ಷನ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ತುಂಬಿಕೊಂಡಿದ್ದ ಕಾಡುಗಳನ್ನು ಕಡಿದು  ಸ್ವಚಗೊಳ್ಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು
 ಈ  ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕೊಟ್ಟಮುಡಿ ಶಾಖಾಅಧ್ಯಕ್ಷರಾದ ಅಬ್ದುಲ್ಲಾ ಸಖಾಫಿ, ಎಸ್ ಎಸ್ ಎಸ್ ಮಡಿಕೇರಿ ಡಿವಿಷನ್ ಅಧ್ಯಕ್ಷ ಅಸ್ಕರ್ ಸಖಾಫಿ ,ಕೊಟ್ಟಮುಡಿ ಶಾಖ ಅಧ್ಯಕ್ಷ ರಫೀಕ್, ಸಖಾಫಿ, ಎಸ್ ವೈ ಎಸ್ಉಪಾಧ್ಯಕ್ಷ ಸಾದುಲಿ ಪಟ್ಟೆಮಡ ಪ್ರದಾನ ಕಾರ್ಯದರ್ಶಿ ಮುಜಮ್ಮಿಲ್,ನಾಯಕರಾದ ಅಹ್ಮದ್ ಮುಸ್ಲಿಯಾರ್,ಉಮ್ಮರ್, ಮೂಸಾನ್ , ಖಲೀಲ್ ಹಿಮಮಿ,ಸಲಾಉದ್ದೀನ್,ರಫೀಕ್,ಬಷೀರ್ ಮುಂತಾದ ಪ್ರಮುಖ ನಾಯಕರು ಶಾಖ ಸಮಿತಿ ಸದ್ಯಸರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


No comments

Post a Comment