ದುಲ್ ಹಜ್ಜ್ ತಿಂಗಳ ಚಂದ್ರದರ್ಶನ : ಜುಲೈ 31ರಂದು ಈದುಲ್ ಅಝ್ ಹಾ (ಬಕ್ರಿದ್) ಆಚರಣೆ : ಕೊಡಗು ಜಿಲ್ಲಾ ಖಾಝಿ ಎ.ಪಿ ಉಸ್ತಾದ್

No comments

ಮಡಿಕೇರಿ (Times Of Coorg) : ಪವಿತ್ರ ದುಲ್ ಹಜ್ಜ್ ತಿಂಗಳ ಚಂದ್ರದರ್ಶನಗೊಂಡಿದ್ದು, ಜುಲೈ 31 ಶುಕ್ರವಾರ ದಂದು ಈದುಲ್ ಅಝ್ ಹಾ (ಬಕ್ರಿದ್) ಹಬ್ಬ ಎಂದು ಕೊಡಗು ಜಿಲ್ಲಾ ಖಾಝಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಘೋಷಿಸಿದ್ದಾರೆ ಎಂದು ಜಿಲ್ಲಾ ನಾಯಿಬ್ ಖಾಝಿ ಮಹ್ಮೂದ್ ಮುಸ್ಲಿಯಾರ್  ಎಡಪ್ಪಾಲಂ ರವರು ತಿಳಿಸಿದರು.

No comments

Post a Comment