ಕೊಡಗಿನಲ್ಲಿ ಜುಲೈ 31ರಂದು ಬಕ್ರೀದ್: ಎಂ.ಎಂ ಅಬ್ದುಲ್ಲಾ ಫೈಝಿ

No comments

ಮಡಿಕೇರಿ (Times Of Coorg) :ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾಗಿರುದರಿಂದ ಕೊಡಗಿನಲ್ಲಿ ಜುಲೈ 31 ಶುಕ್ರವಾರ ಶಾಫಿ ಬಾಂಧವರಿಗೆ ಈದುಲ್ ಅಝ್ ಹಾ (ಬಕ್ರಿದ್) ಆಚರಿಸಲಾಗುದೆಂದು ಸಮಸ್ತ ಕೊಡಗು ಜಿಲ್ಲಾ ಖಾಜಿ ಹಾಗೂ ಕೇಂದ್ರ ಮುಶಾವರ ಸದಸ್ಯರು ಆದ ಶೈಖುನಾ ಎಂ.ಎಂ ಅಬ್ದುಲ್ಲ ಫೈಜಿ ಯವರು ತಿಳಿಸಿದ್ದಾರೆ.

No comments

Post a Comment