ನಾಪೋಕ್ಲು ಪಟ್ಟಣದ ಫ್ಯಾನ್ಸಿ ಅಂಗಡಿ ಸೀಲ್ ಡೌನ್
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ಪಟ್ಟಣದ ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕೈ ಕಾಡು ಗ್ರಾಮದ ಯುವತಿಯ ತಾಯಿಗೆ ಕೊರೋನಾ ದೃಢವಾಗಿ ರುವ ಹಿನ್ನೆಲೆಯಲ್ಲಿ ಯುವತಿ ಕೆಲಸ ನಿರ್ವಹಿಸುತ್ತಿದ್ದ ಎ ಕೆ ಫ್ಯಾನ್ಸಿ ಅಂಗಡಿಯನ್ನು ಈ ದಿನ ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪೊಲೀಸ್ ಇಲಾಖೆ ಕೆಲಸ ನಿರ್ವಹಿಸುತ್ತಿರುವ ಯುವತಿಯ ಆರೋಗ್ಯ ತಪಾಸಣೆ ವರದಿ ಬರುವ ವರೆಗೆ ಅಂಗಡಿ ಮುಚ್ಚಲು ಮನವಿ ಮೇರೆಗೆ ಅಂಗಡಿ ಮುಚ್ಚಲಾಯಿತು.

No comments
Post a Comment