ಕೊಡ್ಲಿಪೇಟೆ ಯಲ್ಲಿ ಸ್ವಯಂ ಪ್ರೆರಿತವಾಗಿ ಸೆಲೂನ್ ಗಳು ಬಂದ್

No comments

Reported By Haneef Kodlipet
ಕೊಡ್ಲಿಪೇಟೆ (Times Of Coorg) :ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೊಬಳಿಯ ಶಿರಂಗಾಲ ಗ್ರಾಮದ ಕೊರೋನಾ ಸೋಂಕಿತ ವ್ಯಕ್ತಿ ಸುತ್ತ ಮುತ್ತಲಿನ ಪರಿಸರದಲ್ಲಿ ಓಡಾಡಿ ಹಲವರನ್ನು ಸಂಪರ್ಕ ಮಾಡಿರುವ ಹಿನ್ನಲೆಯಲ್ಲಿ, ಮುಂಜಾಗ್ರತೆ ಗಾಗಿ ಸೆಲೂನ್ ಗಳು ಮುಂದಿನ ತಿಂಗಳು 1 ನೇ  ತಾರಿಖಿನ ವರೆಗೆ  ಬಂದ್ ಇರುವುದಾಗಿ ಅಂಗಡಿ ಮುಂದೆ ನೋಟಿಸ್ ಹಾಕಲಾಗಿದೆ. ಕೊಡ್ಲಿಪೇಟೆ ನಗರ ಮತ್ತು ಪರಿಸರದ ಹಳ್ಳಿಗಳಲ್ಲಿ ಎಲ್ಲಾ ಕ್ಷೌರಿಕ ಆಂಗಡಿಗಳನ್ನು ಬಂದ್  ಮಾಡಲಾಗಿದೆ

ಕರೋನಾ ಸೊಂಕು ಹರಡುವ ಭೀತಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಕ್ಯೆ ಜೋಡಿಸುವುದಕ್ಕಾಗಿ
ಸವಿತ ಸಮಾಜ ಸಮಿತಿಯು ಸ್ವಯಂ ಪ್ರೆರಿತವಾಗಿ ತಮ್ಮಗಳ ಕ್ಷೌರಿಕ ಅಂಗಡಿಗಳನ್ನು ತೆರೆಯದಿರಲೂ ತಿರ್ಮಾನಿಸಲಾಗಿದೆ ಎಂದು ಸವಿತ ಸಮಾಜದ ಕಾರ್ಯದರ್ಶಿ ರಾಮಕೃಷ್ಣ ರವರು ತಿಳಿಸಿದರು.


No comments

Post a Comment