ಎಸ್ಕೆಎಸ್ಸೆಸ್ಸೆಫ್ ಕಲ್ಲುಬಾಣೆ ಶಾಖೆಯ ವಿಖಾಯ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ

No comments
 

ವಿರಾಜಪೇಟೆ (Times Of Coorg) : ಎಸ್ ಕೆ ಎಸ್ ಎಸ್ ಎಫ್ ಕಲ್ಲುಬಾಣೆ ಶಾಖೆಯ ವಿಖಾಯ ತಂಡದಿಂದ ಕಲ್ಲುಬಾಣೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕರ್ತರು ಗ್ರಾಮದ ರಸ್ತೆ , ಕಟ್ಟಡಗಳ, ಮನೆಗಳ ಸಮೀಪ ಸ್ವಚ್ಛಗೊಳಿಸಿದರು. ವಿಖಾಯ ತಂಡವು ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಾಂತ್ವನ ಸೇವೆಗಳನ್ನು ನಡೆಸುತ್ತಿದ್ದು ಜನರ ಪ್ರಶಂಸೆಗೊಳಗಾಗಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ಕಲ್ಲುಬಾಣೆ ಶಾಖೆಯ ಅಧ್ಯಕ್ಷ ಯೂಸುಫ್, ಉಪಾಧ್ಯಕ್ಷ ಶಂಸುದ್ದೀನ್, ಕಾರ್ಯದರ್ಶಿ ಶಾಹುದ್, ವರ್ಕಿಂಗ್ ಕಾರ್ಯದರ್ಶಿ ಶಿಹಾಬ್, ವಿಖಾಯ ಕಾರ್ಯದರ್ಶಿ ರಶೀದ್, ಎಸ್ಕೆಎಸ್ಸೆಸ್ಸೆಫ್ ಸದಸ್ಯರುಗಳಾದ ಜಂಶೀರ್, ಸಫೀರ್, ರಶೀದ್ , ಅಜ್ಮಲ್ , ಅಫ್ಜಲ್, ಶಹದೀರ್ , ಶುಹೈಬ್ , ಸಫ್ವಾನ್, ಶಾಫಿ, ಅನಸ್ ಅನೀಸ್, ನಿಜಾಮ್, ಮುಬಶ್ಶೀರ್, ಸನೀರ್ , ಕಲ್ಲುಬಾಣೆ ಜಮಾಅತ್ ಕಮಿಟಿ ಅಧ್ಯಕ್ಷ ಅಫ್ಸಲ್, ನೌಶಾದ್, ಶಫೀಕ್ ಇತರರು ಭಾಗವಹಿಸಿದ್ದರು.



No comments

Post a Comment