ಪ್ಯಾಡಿಂಗ್ಟನ್ ರೆಸಾಟ್೯ ಸೀಲ್ ಡೌನ್

No comments
ಸುಂಟಿಕೊಪ್ಪ (TIMES OF COORG) :-  ಕುಶಾಲನಗರ ಬಳಿಯ 7 ನೇ ಹೊಸಕೋಟೆ ಪಂಚಾಯತ್ ವ್ಯಾಪ್ತಿಯಲ್ಲಿನ  ತೊಂಡೂರು ಗ್ರಾಮದ ಪ್ಯಾಡಿಂಗ್ಟನ್ ರೆಸಾಟ್೯ಗೆ ಬೀಗ ಜಡಿದ ಜಿಲ್ಲಾಡಳಿತ.
ಕರೋನಾ ಲಾಕ್ ಡೌನ್ ಸಂದಭ೯ ಕೊಡಗಿನ ಎಲ್ಲಾ ರೆಸಾಟ್೯ ಮುಚ್ಚುವಂತೆ ಆದೇಶವಿದ್ದರೂ ರೆಸಾಟ್೯ನಲ್ಲಿ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾದ ಆರೋಪ.
5 ಪ್ರವಾಸಿಗರು ರೆಸಾಟ್೯ನಲ್ಲಿ ತಂಗಿದ್ದರು.
 ಪಂಚಾಯತ್ ಪಿಡಿಓ ಅವರಿಂದ ರೆಸಾಟ್೯ ಸೀಲ್  ಡೌನ್  - ರೆಸಾಟ್೯ ಲೈಸನ್ಸ್ ತಾತ್ಲಾಲಿಕವಾಗಿ ರದ್ದು.
ಕಾನೂನು ಉಲ್ಲಂಘಿಸಿದ್ದಲ್ಲಿಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಯಿತು.
ಲಾಕ್ ಡೌನ್ ಸಂದಭ೯ ನಿಯಮ ಉಲ್ಲಂಘಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಡಗು ಜಿಲ್ಲಾಡಳಿತ.

No comments

Post a Comment