ಎಸ್ಸೆಸ್ಸೆಫ್ ಪಾಲಿಬೆಟ್ಟ ಸೆಕ್ಟರ್ ವತಿಯಿಂದ *ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮ

No comments

ಪಾಲಿಬೆಟ್ಟ ( TOC ನ್ಯೂಸ್) : ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ಪಾಲಿಬೆಟ್ಟ ಸೆಕ್ಟರ್ ವತಿಯಿಂದ ಗಾಂಧೀಜಿಯ ಕನಸು ನನಸಾಗಲಿ ಎಂಬ ಶೀರ್ಷಿಕೆಯಡಿ *ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಮೂಡಿಸಲು ಬೀದಿ ಭಾಷಣ ಕಾರ್ಯಕ್ರಮ ವನ್ನು ಮಟ್ಟಂ ಯೂನಿಟ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಸೆಕ್ಟರ್ ಉಪಾಧ್ಯಕ್ಷ ನಿಝಾಮುದ್ದೀನ್ ಸ್ವಾಗತಿಸಿದರು.
ಮುಹಮ್ಮದ್ ಯಾಸೀನ್ ಖಾದಿರಿ ಅಶ್ರಫಿ  ಮಾದಕ ವಸ್ತುಗಳ ಸೇವನೆ ಯಾವ ರೀತಿ ಮಾನವ ಜೀವಕ್ಕೆ ಅಪಾಯ. ಎಂಬುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಲತೀಫ್ ಸಖಾಫಿ. ಮುಹಮ್ಮದ್ ಕುಜ್ಞ್ ಸಖಾಫಿ. ಮುಂತಾದವರು ಉಪಸ್ಥಿತರಿದ್ದರು.

No comments

Post a Comment