ಚೆಟ್ಟಳ್ಳಿ ಪ್ರೌಢ ಶಾಲೆಯಲ್ಲಿ ೭೩ನೇ ಸ್ವಾತಂತ್ರ್ಯ ದಿನಾಚರಣೆ 

No comments

ಚೆಟ್ಟಳ್ಳಿ: ಇಲ್ಲಿನ ಪ್ರೌಢ ಶಾಲೆಯಲ್ಲಿ ೭೩ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ದಿಲೀಪ್ ಅಪ್ಪಚ್ಚು ನೆರವೇರಿಸಿದರು. ಈ‌ ಸಂದರ್ಭ ಶಾಲಾ ಆಡಳಿತ ಮಂಡಳಿ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ‌ ಸತ್ಯನಾರಾಯಣ, ಶಿಕ್ಷಕರಾದ ತಿಲಕ, ಸುನಂದಾ, ನೂತನ ,ಫಸೀಲ, ಮನೋಜ್ ಇದ್ದರು.

No comments

Post a Comment