ಫ್ಲೈಟ್ ಲೆಫ್ಟಿನೆಂಟ್ ಆಗಿ ಡಾ|| ಐನಂಡ .ಬಿ. ಕಾವೇರಮ್ಮ 

No comments

Times Of Coorg
ವ್ಯೆಧ್ಯಕೀಯ ವಿದ್ಯಾಭ್ಯಾಸದ ತರಬೇತಿ ಅವದಿಯಲ್ಲಿ (INTERNSHIP) ಭಾರತೀಯ ಸೇನೆ ನಡೆಸಿದ SHORT SERVICE COMMISSION ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ವಾಯುಪಡೆಯ ಕಮಿಷನ್ಡ್ ಅದಿಕಾರಿಯಾಗಿ ಆಯ್ಕೆಯಾಗಿ ತನ್ನ ವ್ಯೆದ್ಯಕೀಯ ತರಬೇತಿಯನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಮುಗಿಸಿ, ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿರುತ್ತಾರೆ, ತಾ. 27-07-2019 ರಂದು ಉತ್ತರ ಪ್ರದೇಶದ ಲಕ್ನೊ ದಲ್ಲಿ ನಡೆದ ಸೇನಾ ತರಬೇತಿಯನ್ನು ಮುಗಿಸಿ (MOBC) ಇದೀಗ ಜೋದ್ ಪುರದ ವಾಯು ನೆಲೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.. ಭಾರತೀಯ ವಾಯುಪಡೆಯ(Airforce) ವ್ಯದ್ಯಕೀಯ ಕ್ಷೇತ್ರದಲ್ಲಿ ಏಕ್ಯೆಕ ಕೊಡವ ಮಹಿಳಾ ವೈದ್ಯಳಾಗಿರುತ್ತಾಳೆ. ಫ್ಲೈಟ್ ಲೆಫ್ಟಿನೆಂಟ್ ಕಾವೇರಮ್ಮ ಪೊನ್ನಂಪೇಟೆಯ ವ್ಯಾಪಾರೋದ್ಯಮಿ ಹಾಗೂ ಪತ್ರಕರ್ತ ಐನಂಡ ಕೆ. ಬೋಪಣ್ಣ ಹಾಗೂ ಭಾರತಿ ಬೋಪಣ್ಣ ರವರ ಪುತ್ರಿ ಹಾಗೂ ಚಿಕ್ಕಮುಂಡೂರಿನ ಕಾಫಿ ಬೆಳೆಗಾರ ದಿ ಐನಂಡ,ಎಸ್.ಕಾರ್ಯಪ್ಪ-ಜಾನಕಿಕಾರ್ಯಪ್ಪ ಹಾಗೂ ಗೋಣಿಕೊಪ್ಪಲಿನ ಹಿರಿಯ ಉದ್ಯಮಿ ಶ್ರೀ ಮಾಣಿಪಂಡ ಸೋಮಯ್ಯ–ಪಾರ್ವತಿ ಸೋಮಯ್ಯ ರವರ ಮೊಮ್ಮಗಳು.

No comments

Post a Comment