ಫೆಬ್ರವರಿ 3ರಿಂದ 6ರ ವರಗೆ ಪಾಲಿಬೆಟ್ಟ ಇತಿಹಾಸ ಪ್ರಸಿದ್ಧ ಉರೂಸ್ .

No comments
ಸಿದ್ದಾಪುರ :- ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ   2023ಫೆಬ್ರವರಿ 3,4,5,6ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಿ. ಎ ಹ್ಯಾರಿಸ್  ಹಾಜಿ ತಿಳಿಸಿದ್ದಾರೆ .

No comments

Post a Comment