ಅಶ್ವಿನಿ ಆಸ್ಪತ್ರೆಗೆ ಒಗ್ಗಿಕೊಳ್ಳುತ್ತಿರುವ ಜನತೆ

No comments
ಮಡಿಕೇರಿ (Times Of Coorg): ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತದ ಆದೇಶದಂತೆ ನಗರದ ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‍ಯೇತರ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತಿದೆ. ಇದರ ಸದುಪ ಯೋಗವನ್ನು ಜನರು ಪಡೆದುಕೊಳ್ಳು ತ್ತಿದ್ದಾರೆ. ಲಾಕ್‍ಡೌನ್ ಕಫ್ರ್ಯೂ ಸಡಿಲಿಕೆ ಇರುವ ದಿನವಾದ ಇಂದು ಜನರು ಅಂತರ ಕಾಯ್ದುಕೊಂಡು ಸಾಲಿನಲ್ಲಿ ಚೀಟಿ ಪಡೆಯಲು ನಿಂತಿದ್ದರು. ಚಿಕಿತ್ಸಾ ವ್ಯವಸ್ಥೆಯು ಸುಸೂತ್ರವಾಗಿ ನಡೆಯುತ್ತಿರುವುದು ಕಂಡುಬಂತು. ಜಿಲ್ಲಾಸ್ಪತ್ರೆಯಲ್ಲಿ ದೊರಕುವ ಚಿಕಿತ್ಸಾ ಸೌಲಭ್ಯಗಳಾದ ಶಸ್ತ್ರ ಚಿಕಿತ್ಸೆ, ಇ.ಎನ್.ಟಿ, ಒ.ಪಿ.ಡಿ, ಲ್ಯಾಬ್, ಇ.ಸಿ.ಜಿ ಮುಂತಾದವು ಇಲ್ಲಿ ಲಭ್ಯವಿದೆ

No comments

Post a Comment