ಹಿಂದೂಗಳ ವಿರುದ್ಧ ನಿಲ್ಲುವಷ್ಟು ಶಕ್ತರು ಯಾರೂ ಇಲ್ಲ : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

No comments

 

ರಾಷ್ಟ್ರೀಯ : ಹಿಂದೂಗಳ ವಿರುದ್ಧ ನಿಲ್ಲುವಷ್ಟು ಶಕ್ತರು ಯಾರೂ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.ಹಿಂದೂಗಳು ಯಾವ ಧರ್ಮದ ವಿರೋಧಿಯೂ ಅಲ್ಲ, ಹಿಂದೂ ಧರ್ಮವನ್ನು ಹಲವಾರು ಶತಮಾನಗಳಿಂದ ನಾಶಪಡಿಸಲು ಹಲವರು ಶ್ರಮಿಸಿದ್ದರು. ಅದರೆ ಹಿಂದೂ ಧರ್ಮ ತನ್ನ ಅಸ್ತಿತ್ವನ್ನು ಉಳಿಸಿಕೊಂಡು ಬಂದಿದೆ. ನಾಶಪಡಿಸಲು ಬಂದವರೆಲ್ಲ ಪರಸ್ಪರ ನಾಶವಾದರು. ಇಂದಿಗೂ ಭಾರತದಲ್ಲಿ ಸನಾತನ ಸಂಸ್ಕೃತಿ ಸುಭದ್ರವಾಗಿದೆ ಎಂದರು.

No comments

Post a Comment