ಅರುಣಾಚಲ ಪ್ರದೇಶದಲ್ಲಿ ಹಿಮಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ 7 ಸೈನಿಕರು ಹುತಾತ್ಮ

No comments

 

ರಾಷ್ಟ್ರಿಯ ಸುದ್ದಿ : ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್ ನ ಪರ್ವತ ಪ್ರದೇಶದಲ್ಲಿ ಗುಸ್ತು ತಿರುಗುತ್ತಿದ್ದ ಸಂದರ್ಭ ಭಾನುವಾರ ಸಂಭವಿಸಿದ್ದ ಹಿಮಕುಸಿತಕ್ಕೆ  ಸಿಲುಕಿ ನಾಪತ್ತೆಗಿದ್ದ 7 ಯೋಧರು ಹುತಾತ್ಮರಾಗಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿ ಗಸ್ತು ತಿರುಗುತ್ತಿದ್ದ ಯೋಧರು ಮೇಲೆ ಹಿಮಕುಸಿತವಾಗಿತ್ತು. ಯೋಧರ ಮೃತದೇಹಗಳನ್ನು ಹತ್ತಿರದ ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ಧಾರೆ.

No comments

Post a Comment