ಮಡಿಕೇರಿ ಆ.03(Times Of Coorg):-ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಿದ್ದಾಪುರದ ಕೋವಿಡ್ ಆರೈಕೆ ಕೇಂದ್ರ, ನೆಲ್ಲಿಹುದಿಕೇರಿ, ಕರಡಿಗೋಡು, ಅಭ್ಯತ್‍ಮಂಗಲ, ಹಾಡಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಪ್ಪ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ್, ಇತರರು ಇದ್ದರು.

No comments
Post a Comment