ವರದಿ: ಸರ್ಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪಲು: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಉದ್ಯಾನ ಹಾಗೂ ಸುತ್ತಮುತ್ತಲು ನೆನೆಗುದಿಗೆ ಬಿದ್ದಿದ್ದನ್ನು ಮನಗೊಂಡು ಗೋಣಿಕೊಪ್ಪ ಯೂತ್ ತಂಡ ತಾಲೂಕು ವೈದ್ಯಾಧಿಕಾರಿ ಯತಿರಾಜ್ ಹಾಗೂ ಡಾ: ಸುರೇಶ್ ಮತ್ತು ಡಾ: ಗ್ರೀಷ್ಮಾ ರವರ ಗಮನಕ್ಕೆ ತಂದು ಅನುಮತಿಯನ್ನು ಪಡದು ಇಂದು ಯೂತ್ ವಿಂಗ ತಂಡದ 15ಕ್ಕೂ ಹೆಚ್ಚು ಯುವಕ್ಕರು ಆಸ್ಪತ್ರೆಯ ಸುತ್ತಮುತ್ತಲು ಸ್ವಚ್ಛ ಗೊಳಿಸಲಾಯಿತು ಗೋಣಿಕೊಪ್ಪ ಯೂತ್ ವಿಂಗ್ ತಂಡದ ಮಾರ್ಗದರ್ಶಕರಾದ ಲಾಯಾರ್ ಶಾಮೀರ್ ಹಾಗೂ ಅಬ್ದುಲ್ ಸಮದ್ ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರುಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಶರತ್ ಕಾಂತ್ ಯೂತ್ ವಿಂಗ್ ತಂಡದೊಂದಿಗೆ ಸಾತ್ ನೀಡಿ ಉದ್ಯಾನದ ಕಸಗೊಂಡಯ್ಯೊಲು ಗ್ರಾಮ ಪಂಚಾಯಿತಿಯಿಂದ ವಾಹನವನ್ನು ಒದಗಿಸಿಕೊಟ್ಟು ಯೂತ್ ವಿಂಗ್ ತಂಡದೊಂದಿಗೆ ಸಹಕರಿಸಿದರುಈ ಸಂದರ್ಭ ಯೂತ್ ವಿಂಗ್ ಸದಸ್ಯರುಗಳಾದ ಸಲೀಂ ಶಮ್ಮು ಹಮೀದ್ ಶರಫು ಕಾಲಿದ್ ಫೈಝಲ್ ಹನೀಫಾ ರೀಯಾಸ್ ಸಜೀರ್ ಅಶ್ಕರ್ ರಂಶಾದ್ ಫಯಾಜ್ ಆಪು ಆಫ್ರಿದ್ ಮುಂತಾದವರು ಬಾಗಿಯದಿದ್ದರು
No comments
Post a Comment