SSF ಎಚ್.ಎಸ್ ನಗರ ಎಮ್ಮೆಮ್ಮಾಡು ನೂತನ ಶಾಖೆ ಅಸ್ತಿತ್ವಕ್ಕೆ

No comments

ನಾಪೋಕ್ಲು :ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ಎಚ್ ಎಸ್ ನಗರ ಪರಂಬುಕೂರುಳಿ ನೂತನ ಶಾಖೆ ಅಸ್ತಿತ್ವಕ್ಕೆಬಂತು.

ಇಲ್ಲಿನ ನಜೀರ್ ಬಾಖವಿ ಉಸ್ತಾದರ ಮನೆಯಲ್ಲಿ ಖಾತಿಮ್ ತಂಗಳ್ ಅವರನೇತೃತ್ವದಲ್ಲಿ  ಮಲ್ಹರಥುಲ್ ಬದ್ರಿಯಾ ಹಾಗೂ  ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಫಾರೂಕ್ ಅಹಮದ್,ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಶಫೀಕ್ ಮುಸ್ಲಿಯಾರ್ ಹಾಗೂ ಜಮಾಲ್ ಮುಸ್ಲಿಯಾರ್ ಆಯ್ಕೆ ಯಾದರು. ಪ್ರಧಾನ ಕಾರ್ಯದರ್ಶಿಯಾಗಿ, ಶಾದುಲಿ ಕನ್ನಡಿಯಂಡ, ಸಹಕಾರ್ಯದರ್ಶಿಗಳಾಗಿ  ರಿಯಾಜ್ ಕೊಪ್ಪತ್ತಾಣೆ,ಮುಜೀಬ್ ಮುಸ್ಲಿಯಾರ್, ಮುಹಸಿನ್ ಮುಸ್ಲಿಯಾರ್, ಉವಯ್ಸ್ ತಂಗಳ್, ಅಶ್ರಫ್ ಕನ್ನಡಿಯಂಡ, ಉವಯ್ಸ್ ಕನ್ನಡಿಯಂಡ.

ಖಜಾಂಜಿಯಾಗಿ ಇಬ್ರಾಹಿಂ ಅವರನ್ನು ಆಯ್ಕೆ ಮಾಡಿದರು.ಸಮಿತಿ ಸದಸ್ಯರಾಗಿ. ನೌಫಲ್ ಪರಂಬು,ನಿಸಾರ್ ಮುಸ್ಲಿಯಾರ್, ಸಫ್ವಾನ್, ಖಲೀಲ್ ಮುಸ್ಲಿಯಾರ್, ಬಾಸಿತ್, ನೌಶಾದ್ ಕಡುವಣಿ, ಅಜ್ಮ್ ಲ್, ಬಾತಿಷ.ಇದೇ ಸಂದರ್ಭದಲ್ಲಿ ಎಮ್ಮೆಮಾಡುವಿನ ಇಲ್ಯಾಸ್ ತಂಗಳ್  ನೂತನ ಸಮಿತಿ ಸದಸ್ಯರಿಗೆ ದೀನಿ ನುಡಿಮುತ್ತುಗಳನ್ನು ಬೋದಿಸಿ  ದುಃಹಮಾಡಿದರು . ಅಶ್ರಫ್ ಸಖಾಫಿ ಸ್ವಾಗತಿಸಿ , ಝಕರಿಯ ಜವುಹರಿ ವಂದಿಸಿದರು.

No comments

Post a Comment