ಎಸ್ ಎಸ್ ಎಫ್ ನಲ್ವತೇಕರೆ ಶಾಖೆಗೆ ನೂತನ ಸಾರಥ್ಯ

No comments

 


ನೆಲ್ಯಹುದಿಕೇರಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ನಲ್ವತೇಕರೆ ಶಾಖೆಯ ವಾರ್ಷಿಕ ಮಹಾ ಸಭೆಯು ದಿನಾಂಕ 10-12-20 ಗುರುವಾರದಂದು ನಡೆಯಿತು. ಈ ಒಂದು ಸಭೆಯಲ್ಲಿ ನೂತನ ಸಾರತಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜುನೈದ್ ಅಹ್ಸನಿ ಪ್ರದಾನ ಕಾರ್ಯದರ್ಶಿ ಸಿದ್ದಿಕ್ ಅಹ್ಸನಿ ಕೋಶಾಧಿಕಾರಿ ಮನಾಫ್ ಉಪಾಧ್ಯಕ್ಷರಾಗಿ ಜೆಲಾಲ್ ಮೌಲವಿ ಹಾಗು ರಹೀಮ್ ಕಾರ್ಯದರ್ಶಿಗಳಾಗಿ ರಜಾಕ್ 

ಸಅದಿ'ಹಾಗು ರಿಶಾದ್ ' ಅಜೀಜ್  'ರಜಾಕ್  ಇವರನ್ನು ಆಯ್ಕೆ ಮಾಡಲಾಯಿತು

No comments

Post a Comment