ಸಿದ್ಧಾಪುರ ಗ್ರಾಮ ಪಂಚಾಯಿತಿ ಚುನಾವಣೆ : ಬಿರುಸಿನ ನಾಮಪತ್ರ ಸಲ್ಲಿಕೆ Admin @Times Of Coorg December 16, 2020 No comments ಸಿದ್ಧಾಪುರ : ಕೊಡಗು ಜಿಲ್ಲೆಯಲ್ಲೆ ಅತೀ ಹೆಚ್ಚು ಸದಸ್ಯಬಲವನ್ನು ಹೊಂದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಕಾವು ದಿನೇ-ದಿನೇ ಹೆಚ್ಚಾಗುತ್ತಿದ್ದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ ಬಿರುಸಿನ ನಾಮಪತ್ರ ಸಲಿಕೆಯಾಗಿದೆ. No comments Post a Comment
No comments
Post a Comment