ಹಿರಿಯ ಪತ್ರಕರ್ತ ಹಾಯ್ ಬೆಂಗಳೂರು ಸಂಸ್ಥಾಪಕ ರವಿ ಬೆಳಗೆರೆ ನಿಧನ

No comments

ರಾಜ್ಯ ಸುದ್ದಿ (Times Of Coorg.In) : ಹಿರಿಯ ಪತ್ರಕರ್ತರು ಹಾಯ್ ಬೆಂಗಳೂರು ಪತ್ರಿಕೆಯ ಸಂಸ್ಥಾಪಕರೂ ಆದ ರವಿ ಬೆಳಗೆರೆ ಅವರು ಇಂದು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ‌.

ಇವರಿಗೆ 62 ವಯಸ್ಸಾಗಿತ್ತು. ಪತ್ನಿ , ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಅಪಾರ ಸಂಖ್ಯೆಯ ಮಾಧ್ಯಮ ಪತ್ರಿಕೋದ್ಯಮ ಮಿತ್ರರನ್ನು ಅಗಲಿದ್ದಾರೆ.


No comments

Post a Comment