ಕೇರಳ (shibilikalkandoor@timesofcoorg) : ಜಾಗತಿಕ ಮುಸಲ್ಮಾನರ ಪ್ರತಿಷ್ಠಿತ ಕೇರಳದ ಕಾರಂದೂರಿನ ಮರ್ಕಝುಸ್ಸಖಾಫತಿಸುನ್ನಿಯ್ಯದಲ್ಲಿ ಪ್ರತಿವರ್ಷವು ವಿಜೃಂಭಣೆಯಿಂದ ನಡೆಯುವ ಅಂತರಾಷ್ಟ್ರೀಯ ಮೀಲಾದ್ ಕಾನ್ಫರೆನ್ಸ್ ಈ ಭಾರಿ ಕೋವಿಡ್ ಕಾರಣದಿಂದ ಅನ್ಲೈನ್ ನೇರಪ್ರಸಾರದ ಮೂಲಕ ನಡೆಯಲಿದೆ. ಇಂದು ಶುಕ್ರವಾರ 13/11/2020 ಮಧ್ಯಾಹ್ನ 2:00 ಗಂಟೆಗೆ ಪ್ರಾರಂಭಗೊಳ್ಳುವ ಸಮ್ಮೇಳನದಲ್ಲಿ ದೇಶವಿದೇಶಗಳಿಂದ ಹಲವಾರು ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. Markaz Live Tv ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಿರುತ್ತದೆ. ಮರ್ಕಝ್ ಶಿಲ್ಪಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್, ಉತ್ತರ ಭಾರತದ ಪ್ರಸಿದ್ಧ ನಅತ್ ಹಾಡುಗಾರರಾದ ಮುಹಮ್ಮದ್ ಉವೇಸ್ ರಝಾ , ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ಪಾಲ್ಗೊಳ್ಳಲಿದ್ದಾರೆ.

No comments
Post a Comment