ಬೆಂಗಳೂರು : ದುಬೈಯಲ್ಲಿ ರಫೀಕಲಿ ಕುಂಡಂಡ ಕುಂಜಿಲ ಅವರ ಕನ್ನಡಪರ ಕೆಲಸ ಮತ್ತು ಕೋವಿಡ್ ಕಾಲದ ಸೇವೆ ಗುರುತಿಸಿ ಬೆಂಗಳೂರಿನ ಕರುನಾಡ ಸೇವಕರು ಕನ್ನಡ ಸಂಘ ಆಯೋಜಿಸಿದ ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ರಫೀಕಲಿ ಅಣ್ಣ ಸೂಫಿ ಕುಂಡಂಡ ಅವರು ರಫೀಕಲಿ ಅವರ ಪರವಾಗಿ
*ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸನ್ಮಾನ* ಸ್ವೀಕರಿಸದರು.
ಕರುನಾಡ ಸೇವಕರು ಅಧ್ಯಕ್ಷರಾದ ಲೋಕೇಶ್ ಗೌಡ ಅಣ್ಣ ಮಂಡ್ಯ , ಪ್ರಧಾನ ಕಾರ್ಯದರ್ಶಿ ಮಾದೇಶ್ ಗೌಡ ಅಣ್ಣ ಅವರಿಗೆ ಹಾಗೂ ಇಡೀ ಕರುನಾಡ ಸೇವಕರು ತಂಡಕ್ಕೆ ನನ್ನ ಅಳಿಲು ಸೇವೆಯನ್ನು ಗುರುತಿಸಿದ್ದಕ್ಕೆ ಮನದಾಳದ ಧನ್ಯವಾದಗಳನ್ನು ತಿಳಿಸಿದ್ದಾರೆ.


No comments
Post a Comment