ಇಂದು ಕುಶಾಲನಗರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ : ವಿ ಪಿ ಶಶಿಧರ್

No comments
ಕುಶಾಲನಗರ : ರಾಜ್ಯ ಕಾಂಗ್ರೆಸ್ ನಾಯಕ  ಯುವಕರ ಕಣ್ಮಣಿ.ಪಕ್ಷವನ್ನು ವಿಶಿಷ್ಟ ಹಾಗು ವಿನೂತನವಾಗಿ ಪರಿಣಾಮಕಾರಿಯಾಗಿ ಕಟ್ಟುವ ದಿಶೆಯಲ್ಲಿ ಧೀಕ್ಷಾಬದ್ದವಾಗಿ ತೊಡಗಿರುವ ಮಿಂಚಿನಂತೆ ಕೋವಿಡ್ ಸಮಯದಲ್ಲೂ. ರಾಜ್ಯಾದಾದ್ಯಂತ ಸಂಚರಿಸಿ. ಪಕ್ಷದ ಬುನಾದಿಯನ್ನು ಗಟ್ಟಿಗೊಳಿಸುತಿರುವ ರಾಜ್ಯದಲ್ಲಿ ಪಕ್ಷವನ್ನು ಅದಿಕಾರದ ಚುಕ್ಕಾಣಿಗೆ ತರುವ ನಿಟ್ಟಿನಲ್ಲಿ ತಪಸ್ಸ್ವಿಯಂತೆ ಕಾರ್ಯತತ್ಪರರಾಗಿರುವ ಸಂಕಲ್ಪದ ಸಾಕಾರಮೂರ್ತಿ *ಡಿ ಕೆ, ಶಿವಕುಮಾರ್* ರವರನ್ನು  ಪದೇ ಪದೇ ಉದ್ದೇಶಪೂರ್ವಕವಾಗಿ ಮತ್ತು ಪೂರ್ವಾಗ್ರಹಪೀಡಿತರಾಗಿ  ಬಂದನಕ್ಕೆ ಯತ್ನಿಸುತಿರುವುದು ದುಷ್ಟತನದಿಂದ ಕೂಡಿದ್ದು ವ್ಯವಸ್ಥೆಯ ಕ್ರೂರ ವ್ಯಂಗ್ಯವಾಗಿದೆ.ಮುಂದೆ ಜರುಗಲಿರುವ ಉಪಚುನಾವಣೆಯಲ್ಲಿ ಕಾಂಗ್ರೇಸ್ಸನ್ನು ಗೆಲ್ಲಿಸಿ ಪಕ್ಷಕ್ಕೆ ವರ್ಚಸ್ಸು ತಂದುಕೊಡುವ ತನ್ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಹೊರಹೊಮ್ಮುತಿದ್ದ, ಹಾಗು ಬಿ ಜೆ ಪಿಯ ಗೆಲುವಿಗೆ ಭಂಗ ತರುತಿದ್ದ ಡಿ ಕೆ ಶಿ ಸಾಹೇಬರನ್ನು ಹಣೆಯಲು ರಣಹೇಡಿಗಳಂತೆ ವರ್ತಿಸುತಿರುವ ಬಿ ಜೆ ಪಿ ಮಂದಿಯ ಹವಣಿಕೆಯನ್ನು ಖಂಡಿಸಿ ಹಾಗು ಸಿ ಬಿ ಐ.  ಈ.ಢಿ . ವರಮಾನ ತೆರಿಗೆ ಇಲಾಖೆ ಯನ್ನು ದುರ್ಭಳಕೆ ಮಾಢಿಕೊಳ್ಳುತ್ತಾ ಮಾನಸಿಕ ಕಿರುಕುಳ ಕ್ಲೇಶ ನೀಡುತಿರುವುಧನ್ನು ಖಂಡಿಸಿ  ಇಂದು ದಿನಾಂಕ 06 10 2020 (ಮಂಗಳವಾರ) ಸಂಜೆ 5:00 _ಗಂಟೆಗೆ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್ ಬಳಿ  ಸ್ಥಳಿಯ . ಕಾಂಗ್ರೆಸ್ಸಿಗರಿಂದ ಮತ್ತು ಡಿ ಕೆ ಶಿವಕುಮಾರ್ ಅಭಿಮಾನಿಗಳ ಬಳಗದಿಂದ  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಎಂದು  ವಿ ಪಿ ಶಶಿಧರ್ ತಿಳಿಸಿದ್ದಾರೆ

No comments

Post a Comment