ನಮ್ಮ ನಡೆ ಶಿಕ್ಷಣದ ಕಡೆ ಸಂಘಟನಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

1 comment
ವಿರಾಜಪೇಟೆ (Times Of Coorg) :-ನಮ್ಮ ನಡೆ ಶಿಕ್ಷಣದ ಕಡೆ ಸಂಘಟನೆ  ವತಿಯಿಂದ ಆನ್ಲೈನ್ ಮೂಲಕ ಏರ್ಪಡಿಸಿದ್ದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ವಿರಾಜಪೇಟೆಯ ಎನ್ ಯು ಎಂ ಸಭಾಂಗಣದಲ್ಲಿ ಬಹುಮಾನ ವಿತರಣೆ ಮಾಡಲಾಯಿತು .

 ಗೌರವ ಅಧ್ಯಕ್ಷ ಕನ್ನಡಿಯಂಡ ಸುಬೇರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು ಸಂಘಟನೆಯ ಅಧ್ಯಕ್ಷ ಫತ್ತಾಹ್ ಕಡಂಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಶಿಕ್ಷಣಾದಿಕಾರಿ ಯಲ್ಲಪ್ಪ ಪೂಜಾರಿ,ಪಟ್ಟಣ ಪಂಚಾಯಿತಿ ಸದಸ್ಯ ರಾಫಿ, ಚಿತ್ರಕಲಾ ಶಿಕ್ಷಕ ಬಿ. ಆರ್ ಸತೀಶ್,ಅಲ್ಪಸಂಖ್ಯಾತ ಘಟಕ ಅಧ್ಯಕ್ಷ  ಇಸಾಕ್ ಖಾನ್, ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ರುಬೀನ,ಸಾಮಾಜಿಕ ಕಾರ್ಯಕರ್ತ  ಹ್ಯಾರಿಸ್ ನಾಪೋಕ್ಲು ,ಪ್ರಮುಖರಾದ ಇಬ್ರಾಹಿಂ , ಉಬೈದ್ ,ಚೊಕ್ಕಂಡಹಳ್ಳಿ ಮಜೀದ್,ಅಶ್ರಫ್ ಎಮ್ಮೆಮಾಡು ,  ಶಂಸುದ್ದೀನ್ ಸಕಲೇಶಪುರ, ರಶೀದ್ ಕೊರೋತ್, ನಜೀರ್ ಸಿದ್ದಾಪುರ,ಸಫೀಕ್ ಗುಂಡಿಗೆರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

1 comment