ಮಡಿಕೇರಿ (Times Of Coorg) : ಇಂದು 19/08/2020 ( ಬುಧವಾರ ಅಸ್ತಮಿಸಿದ ಗುರುವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 20 ( ನಾಳೆ ) ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು,ಆಗಸ್ಟ್ 28, 29 ರಂದು ತಾಸೂಆ, ಆಶೂರಾ ಸುನ್ನತ್ ಉಪವಾಸ ಆಗಿರುತ್ತದೆ ಎಂದು ಕೊಡಗು ಜಿಲ್ಲಾ ಖಾಝಿ ಸುಲ್ತಾನುಲ್ ಉಲಮಾ ಘೋಷಿಸಿರುದಾಗಿ ಜಿಲ್ಲಾ ನಾಯಿಬ್ ಖಾಝಿ ಮಹಮೂದ್ ಉಸ್ತಾದ್ ತಿಳಿಸಿದ್ದಾರೆ
ಮುಹರ್ರಮ್ ತಿಂಗಳ ಚಂದ್ರದರ್ಶನ : ಕೊಡಗು ಜಿಲ್ಲಾ ಖಾಝಿ ಕಾಂತಪುರಂ ಎ.ಪಿ ಉಸ್ತಾದ್
ಮಡಿಕೇರಿ (Times Of Coorg) : ಇಂದು 19/08/2020 ( ಬುಧವಾರ ಅಸ್ತಮಿಸಿದ ಗುರುವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 20 ( ನಾಳೆ ) ಮುಹರ್ರಂ ತಿಂಗಳ ಚಾಂದ್ ಒಂದು ಆಗಿದ್ದು,ಆಗಸ್ಟ್ 28, 29 ರಂದು ತಾಸೂಆ, ಆಶೂರಾ ಸುನ್ನತ್ ಉಪವಾಸ ಆಗಿರುತ್ತದೆ ಎಂದು ಕೊಡಗು ಜಿಲ್ಲಾ ಖಾಝಿ ಸುಲ್ತಾನುಲ್ ಉಲಮಾ ಘೋಷಿಸಿರುದಾಗಿ ಜಿಲ್ಲಾ ನಾಯಿಬ್ ಖಾಝಿ ಮಹಮೂದ್ ಉಸ್ತಾದ್ ತಿಳಿಸಿದ್ದಾರೆ

No comments
Post a Comment