ಕೊಡಗು ಜಿಲ್ಲೆಯಿಂದ ವಿದೇಶಕ್ಕೆ ತೆರಳುವ ಅನಿವಾಸಿ ಭಾರತೀಯರ ಕೋವಿಡ್ ಪರೀಕ್ಷೆ ಮಾಡಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆ

No comments

ಮೂರ್ನಾಡು (Times Of Coorg). : ಅನಿವಾಸಿ ಕೊಡಗು ಜಿಲ್ಲೆಯವರು ವಿದೇಶಕ್ಕೆ ತೆರಳಲು ಬೇಕಾದ ಕೋವಿಡ್ ಪರೀಕ್ಷೆ ಮಾಡಲು ಅನುಮತಿ ಮಾಡಿ ಕೊಡಲು ಕೋರಿ ಟ್ರಾವೆಲ್ಸ್ ಮಾಲೀಕರಾದ ಉಬೈದ್ ಗುಂಡಿಕೆರೆ, ಗ್ಲೋಬಸ್ ಟ್ರಾವಲ್ಸ್ ಮೂರ್ನಾಡ್,  ರಫೀಕ್ ಕೂರ್ಗ್ ಹಾಲಿಡೇಸ್ ವಿರಾಜಪೇಟೆ ಹಾಗೂ ಜೆಡಿಎಸ್. ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷರಾದ ಮಜೀದ್ ಚೋಕಂಡಳ್ಳಿ , ಉಪಾಧ್ಯಕ್ಷರಾದ  ನಜಿರ್ ಚಾಮಿಯಲ, ಹಾಗೂ ಶಾಹಿದ್ ಗುಂಡಿಕೆರೆಯವರು ಸೇರಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

No comments

Post a Comment