ಕೊಡಗು ಜಿಲ್ಲೆಯಲ್ಲಿ ಇಂದು 72 ಜನರಿಗೆ ಕೊರೋನಾ ಪಾಸಿಟಿವ್ / 19 ಬುಧವಾರ 2020
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 20 ಮತ್ತು ಮಧ್ಯಾಹ್ನ 2.30 ಗಂಟೆಗೆ 52 ಸೇರಿದಂತೆ 72 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ಸುದರ್ಶನ ಲೇಔಟಿನ 29 ವರ್ಷದ ಮಹಿಳೆ, ಮಡಿಕೇರಿ ರಾಣಿಪೇಟೆಯ 58 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಡಿಎಆರ್ ವಸತಿ ಗೃಹದ 28 ವರ್ಷದ ಮಹಿಳೆ, ಕುಶಾಲನಗರ ಬಿ.ಎಂ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿಯ 65 ವರ್ಷದ ಪುರುಷ, ಕುಶಾಲನಗರ ಪೆÇಲೀಸ್ ಗ್ರೌಂಡ್ ಬಳಿಯ ರಾಧಾಕೃಷ್ಣ ಬಡಾವಣೆಯ 10 ವರ್ಷದ ಬಾಲಕ, 57 ವರ್ಷದ ಮಹಿಳೆ, 28 ವರ್ಷದ ಪುರುಷ.
ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫೆಲ್ ರೇಂಜಿನ 27 ವರ್ಷದ ಮಹಿಳೆ, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫಲ್ ರೇಂಜಿನ 25 ಮತ್ತು 26 ವರ್ಷದ ಪುರುಷರು, ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 38 ವರ್ಷದ ಮಹಿಳೆ, ವಿರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 59 ವರ್ಷದ ಮಹಿಳೆ ಮತ್ತು 73 ವರ್ಷದ ಪುರುಷ, ವಿರಾಜಪೇಟೆ ಬೆಟೋಳಿ ಗ್ರಾಮ ಮತ್ತು ಅಂಚೆಯ 41 ಮತ್ತು 18 ವರ್ಷದ ಮಹಿಳೆ, ವಿರಾಜಪೇಟೆ ಬೆಟೋಳಿ ಅಂಚೆಯ ರಾಮನಗರ ಗ್ರಾಮದ 36 ವರ್ಷದ ಪುರುಷ, 28 ಮತ್ತು 66 ವರ್ಷದ ಮಹಿಳೆ, 4 ಮತ್ತು 2 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
ಸುಂಟಿಕೊಪ್ಪದ ಮದುರಮ್ಮ ಬಡಾವಣೆಯ 62 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ, ಸೋಮವಾರಪೇಟೆ ಕೊಡ್ಲಿಪೇಟೆ ನೀರುಗುಂದ ವೀರಭದ್ರೇಶ್ವರ ದೇವಾಲಯ ಬಳಿಯ 50 ವರ್ಷದ ಪುರುಷ, 30 ವರ್ಷದ ಮಹಿಳೆ, 10 ವರ್ಷದ ಬಾಲಕ ಮತ್ತು 10 ತಿಂಗಳ ಹೆಣ್ಣುಮಗು, ವಿರಾಜಪೇಟೆ ಹೊಲಮಾಳದ 52 ವರ್ಷದ ಪುರುಷ, 48 ವರ್ಷದ ಮಹಿಳೆ, 32 ವರ್ಷದ ಪುರುಷ, 29 ವರ್ಷದ ಮಹಿಳೆ, 5 ವರ್ಷದ ಬಾಲಕಿ, 29 ವರ್ಷದ ಪುರುಷ, 31 ವರ್ಷದ ಮಹಿಳೆ, 36 ವರ್ಷದ ಪುರುಷ ಮತ್ತು 13 ವರ್ಷದ ಬಾಲಕಿ.
ವಿರಾಜಪೇಟೆ ಗೋಣಿಕೊಪ್ಪ ಮುಕ್ಕುಂದ ಲೇಔಟಿನ 3ನೇ ಬ್ಲಾಕಿನ 41 ಮತ್ತು 68 ವರ್ಷದ ಪುರುಷ, 68 ವರ್ಷದ ಮಹಿಳೆ, 8 ವರ್ಷದ ಬಾಲಕಿ ಮತ್ತು 5 ವರ್ಷದ ಬಾಲಕ, ವಿರಾಜಪೇಟೆ ತಿತಿಮತಿ ಮಾರ್ಪಾಲ ಪೈಸಾರಿಯ 75 ವರ್ಷದ ಪುರುಷ, 35 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕಿ, ವಿರಾಜಪೇಟೆ ಸುಂಕದಕಟ್ಟೆಯ 38 ವರ್ಷದ ಮಹಿಳೆ, 17 ಮತ್ತು 13 ವರ್ಷದ ಬಾಲಕರು, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ 68 ಮತ್ತು 65 ವರ್ಷದ ಪುರುಷ, 58 ವರ್ಷದ ಮಹಿಳೆ, ಸೋಮವಾರಪೇಟೆ ಗರಗಂದೂರು ಗ್ರಾಮ ಮತ್ತು ಅಂಚೆಯ 24 ವರ್ಷದ ಮಹಿಳೆ, ಮಾದಾಪುರ ಕಾರಿಕಾಡುವಿನ 32 ವರ್ಷದ ಮಹಿಳೆ.
ಕುಶಾಲನಗರ ಕುಡ್ಲೂರುವಿನ 27 ವರ್ಷದ ಪುರುಷ, ಕುಶಾಲನಗರ ಗೋಪಾಲ್ ವೃತ್ತದ 30 ವರ್ಷದ ಮಹಿಳೆ, ಕುಶಾಲನಗರ ಬೈಚನಹಳ್ಳಿ ರಾಯಲ್ ಕಂಫಟ್ರ್ಸ್ ಅಪಾಟ್ಮೆರ್ಂಟಿನ 45 ವರ್ಷದ ಪುರುಷ, ಕುಶಾಲನಗರ ಕೂಡುಮಂಗಳೂರುವಿನ 16 ವರ್ಷದ ಬಾಲಕ, ಸೋಮವಾರಪೇಟೆ ಎಂ.ಡಿ ಬ್ಲಾಕಿನ 19 ವರ್ಷದ ಮಹಿಳೆ, ಸೋಮವಾರಪೇಟೆ ಬಳಗುಂದ ಬಜೀರ್ ಗುಂಡಿಯ ಅಂಗನವಾಡಿ ಬಳಿಯ 51 ವರ್ಷದ ಪುರುಷ.
ಸೋಮವಾರಪೇಟೆ ಕೌಡಿಕಟ್ಟೆಯ 56 ವರ್ಷದ ಪುರುಷ, ಸಿದ್ದಾಪುರ ಪೆÇಲೀಸ್ ವಸತಿಗೃಹದ 29 ವರ್ಷದ ಪುರುಷ, ಸಿದ್ದಾಪುರ ವಿರಾಜಪೇಟೆ ಮುಖ್ಯ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 52 ವರ್ಷದ ಪುರುಷ, ಸಿದ್ದಾಪುರ ವರ್ಕ್ ಶಾಪ್ ಎದುರಿನ ಸ್ವರ್ಣಮಾಲ ವೆಡ್ಡಿಂಗ್ ಹಾಲ್ ಬಳಿಯ 54 ವರ್ಷದ ಪುರುಷ, ಹುದಿಕೇರಿ ಆರೋಗ್ಯ ವಸತಿ ಗೃಹದ 31 ವರ್ಷದ ಪುರುಷ, ವಿರಾಜಪೇಟೆ ವಿಜಯ ನಗರ 2ನೇ ಹಂತದ ಎ ಟು ಜೆಡ್ ಕ್ಯಾಟರರ್ಸ್ ಎದುರಿನ 59 ವರ್ಷದ ಪುರುಷ.
ವಿರಾಜಪೇಟೆ ಕುಟ್ಟ ತೈಲ ಗ್ರಾಮದ 64 ವರ್ಷದ ಪುರುಷ, ವಿರಾಜಪೇಟೆ ಮೀನ್ ಪೇಟೆಯ ಪೋಲೀಸ್ ವಸತಿಗೃಹದ 57 ವರ್ಷದ ಪುರುಷ, ನಾಪೋಕ್ಲು ಪೋಲೀಸ್ ಸ್ಟೇಷನ್ ಬಳಿಯ 34 ವರ್ಷದ ಪುರುಷ, ಮಡಿಕೇರಿ ಹೊಸ ಬಡಾವಣೆಯ 14ನೇ ಬ್ಲಾಕಿನ 73 ವರ್ಷದ ಪುರುಷ, ವಿರಾಜಪೇಟೆ ಹುದಿಕೇರಿ ಗ್ರಾಮದ ತೆರಾಳುವಿನ 31 ವರ್ಷದ ಮಹಿಳೆ, ಮಡಿಕೇರಿ ಮೂರ್ನಾಡು ಕೊಡಂಬೂರುವಿನ 23 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಾದಾಪುರ ಕಾರಿಕಾಡುವಿನ 65 ವರ್ಷದ ಮಹಿಳೆ, ಕುಶಾಲನಗರ ಕೊಪ್ಪಲು ನಲ್ಲೂರುವಿನ 25 ವರ್ಷದ ಮಹಿಳೆ, ಸೋಮವಾರಪೇಟೆಯ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1086 ಆಗಿದ್ದು, 725 ಮಂದಿ ಗುಣಮುಖರಾಗಿದ್ದಾರೆ. 347 ಸಕ್ರಿಯ ಪ್ರಕರಣಗಳಿದ್ದು, 14 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 267 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment