ತಲಕಾವೇರಿ ಭೂಕುಸಿತ : ಸ್ಥಳಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ ಭೇಟಿ
ಮಡಿಕೇರಿ (Times Of Coorg) : ಭಾರಿ ಮಳೆಗೆ ಭೂ ಕುಸಿತಕ್ಕೊಳಗಾದ ಕೊಡಗು ಜಿಲ್ಲೆಯ ತಲಕಾವೇರಿ ಬ್ರಹ್ಮಗಿರಿ ಬೆಟ್ಟಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ ಭೇಟಿ ನೀಡಿತ್ತು. ಕರ್ನಾಟಕ ರಾಜ್ಯ ವಕಫ್ ಮಂಡಳಿ ಸದಸ್ಯರೂ,ಮುಸ್ಲಿಂ ಜಮಾಅತ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ,ಯಅಕೂಬ್ ಶಿವಮೊಗ್ಗ,ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ನಾಯಕರಾದ ಹಫಿೀಳ್ ಸಅದಿ,ಇಸ್ಮಾಯಿಲ್ ಸಖಾಫಿ,ಹಮೀದ್ ಕಬಡಗರೆ,ಮುಹಮ್ಮದ್ ಹಾಜಿ ಕುಂಜಿಲ,ಅಡ್ವಕೆಟ್ ಕುಂಂಞಬ್ದುಲ್ಲ,ಅಬೂಬಕರ್ ಸಖಾಫಿ ಮುಂತಾದವರು ಜೊತೆಗಿದ್ದರು.

No comments
Post a Comment