ಕೊಡಗಿನ ಮೊಟ್ಟ ಮೊದಲ ಬ್ರಾಂಚ್ ಡೆವಲಪ್ ಮೆಂಟ್ ಮ್ಯಾನೇಜರ್ ಆಗಿ ರಾಝಿಕ್ ಸುಂಟಿಕೊಪ್ಪ
ಸುಂಟಿಕೊಪ್ಪ (TOC ಸೋಮವಾರಪೇಟೆ) : ಐಕಾನಿವೋ ಟೈರೆಂಟ್ಸ್ ಮಾರ್ಕೆಟಿಂಗ್ ಪ್ರೈ.ಲಿ.(ಐ.ಟಿ.ಎಮ್.) ಕಂಪನಿಯ ನೂತನ ಬ್ರಾಂಚ್ ಡೆವಲಪ್ ಮೆಂಟ್ ಮ್ಯಾನೇಜರ್ ಹುದ್ದೆಯು ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಾಝಿಕ್ ರವರಿಗೆ ಒಲಿದಿದೆ. ಪ್ರಸ್ತುತ NSUI ಕರ್ನಾಟಕ ಇದರ ರಾಜ್ಯ ಕೌನ್ಸಿಲರ್ ಆಗಿರುವ ಇವರು ಅಶ್ರಫ್ & ಝುಲೈಕಾರವರ ಹಿರಿಯ ಪುತ್ರನಾಗಿದ್ದು ಐ.ಟಿ.ಎಮ್. ಕಂಪನಿಯ ಹೆಡ್ ಬ್ರಾಂಚ್ ಆದ ಬಾಗಲಕೋಟೆ & ಶಿವಮೊಗ್ಗದಲ್ಲಿ ತಮ್ಮ ಕಾರ್ಯನಿರ್ವಹಿಸಿ ಪ್ರಸ್ತುತ ಮೈಸೂರು ಬ್ರಾಂಚ್ ನಲ್ಲಿ ಬ್ರಾಂಚ್ ಡೆವಲಪ್ ಮೆಂಚ್ ಮ್ಯಾನೇಜರ್ ಹುದ್ದೆಯು ಲಭಿಸಿದೆ.

No comments
Post a Comment