TOC ಗೋಣಿಕೊಪ್ಪಲು:- ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ವಿದ್ಯಾಸಂಸ್ಥೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜ.ತಿಮ್ಮಯ್ಯ ಫೋರಂನ ವತಿಯಿಂದ ಕಾಲೇಜು ಆವರಣದಲ್ಲಿರುವ ಮಹಾನ್ ದಂಡಾದಿಕಾರಿ ಗಳಾದ ಫೀಲ್ಡ್ ಮಾರ್ಷಲ್ ಕೆ.ಯಂ.ಕಾರ್ಯಪ್ಪ ನವರ ಪುತ್ಥಳಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಸೇನಾನಿಯ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
No comments
Post a Comment