ಜೆಸಿಐ ವತಿಯಿಂದ ಸಾಧಕರಿಗೆ ಸನ್ಮಾನ

No comments
          TOC ಸೋಮವಾರಪೇಟೆ:- ಜೆ.ಸಿ.ಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಶೈಕ್ಷಣಿಕ ಹಾಗೂ ಕೃಷಿ ವಿಜ್ಞಾನದಲ್ಲಿನ ಸಾಧನೆಯನ್ನು ಗುರುತಿಸಿ ಕಾಸೆಲ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಸುಪ್ರಿಯಾರವರನ್ನು ಸನ್ಮಾನಿಸಿ ಗೌರವಿಸಲಾಯಿತು.
 ಈ ಸಂದರ್ಭ ಜೆಸಿಐ ಸಂಸ್ಥೆಯ  ಅಧ್ಯಕ್ಷರಾದ ಉಷಾರಾಣಿ ಗುರುಪ್ರಸಾದ್ ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ಪುರುಷೋತ್ತಮ, ವಿದ್ಯಾ ಸೋಮೇಶ್, ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

No comments

Post a Comment