TO
TOCಅಮ್ಮತ್ತಿ:- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾದ ಕಂಪ್ಯೂಟರ್ ತರಬೇತಿ ಕೇಂದ್ರ ದ ಉದ್ಘಾಟನಾ ಸಮಾರಂಭವು ಸಿದ್ದಾಪುರ ಸಮೀಪ ಬಾಡಗ ಬಾಣಂಗಾಲ ಮಟ್ಟ ದಲ್ಲಿ ನಡೆಯಲಾಯಿತು.
ಮಹಲ್ ಖತೀಬರಾದ ಮಜೀದ್ ಸಖಾಫಿ ರವರ ದುಆನೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಮೀರ್ ರವರು ಸ್ವಾಗತಿಸಿದರು
ಅಲ್ಪಸಂಖ್ಯಾತರ ಇಲಾಖೆ ಅಧ್ಯಕ್ಷರಾದ ಯಾಕೂಬ್ ರವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಬಶೀರ್ ಅಝ್ಹರಿ ಕತ್ತಲಕಾಡ್ ಮುಖ್ಯ ಭಾಷಣ ನೆರವೇರಿಸಿದರು ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಎಂ ಎ. ಪ್ರಧಾನ ಕಾರ್ಯದರ್ಶಿ ಸೈಯದ್ ಬಾವ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಾನ್ಸನ್ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಠಾಣೆಯ ಉಪ ಠಾಣಾಧಿಕಾರಿ ಮೋಹನ್ ಮಹಲ್ ಅಧ್ಯಕ್ಷರಾದ ಎಂ ಹುಸೈನ್ ಕಾರ್ಯದರ್ಶಿ ಕೆ ಉಮರ್ ಪಂಚಾಯಿತಿ ಸದಸ್ಯರಾದ ಬಿ ಡಿ ಮುತ್ತು. ಉಮೇಶ್. ಹೇಮಾವತಿ. ಮಾಜಿ ಪಂಚಾಯಿತಿ ಸದಸ್ಯರಾದ ಮುಹಮ್ಮದಲಿ. ಮುಸ್ತಫ ನೆಲ್ಯಾಹುದುಕೇರಿ. ಅಬ್ದುಲ್ಲಾ ನೆಲ್ಯಾಹುದುಕೇರಿ ಅಲವಿ ಹಾಜಿ. ಮುಹಮ್ಮದ್ ಕುಜ್ಞ್ ಸಖಾಫಿ. ಅರ್ಥಶಾಸ್ತ್ರ ಅಧ್ಯಾಪಕರಾದ ಸುನಿತ ಗಿರೀಶ್. ಅಂಗನವಾಡಿ ಅಧ್ಯಾಪಕರಾದ ಶೋಬ ಮುಂತಾದವರು ಉಪಸ್ಥಿತರಿದ್ದರು.