ಮಡಿಕೇರಿ, ಸೆ 17 (web@timesofcoorg) :-ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿಗಳು ,ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ,ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಎಡಪ್ಪಲಂ ಮಹ್ ಮೂದ್ ಮುಸ್ಲಿಯಾರ್ ಉಸ್ತಾದರ ನಿಧನ ಅತೀವ ನೋವನ್ನು ಉಂಟು ಮಾಡಿದ್ದು,ಪಾಪ್ಯುಲರ್ ಫ್ರಂಟ್ ಕೊಡಗು ಜಿಲ್ಲಾ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಸುನ್ನಿ ಸಂಘಟನೆಗಳ ನೇತಾರರು ಅಪಾರ ಪಾಂಡಿತ್ಯವುಳ್ಳರಾಗಿ ಸದಾ ನಗುಮುಖದಿಂದಿರುತ್ತಿದ್ದ ಇವರು ಅಪಾರ ಶಿಷ್ಯಂದಿರನ್ನು ಹೊಂದಿದವರಾಗಿದ್ದರು.ಇವರ ಅಗಲುವಿಕೆಯು ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
No comments
Post a Comment