ಮಡಿಕೇರಿ - ಸ್ಕೂಟರ್ ಕಳವು ಪ್ರಕರಣ : ಆರೋಪಿ ಬಂಧನ

No comments

 


ಮಡಿಕೇರಿ (Times Of Coorg) :  ಜಿಲ್ಲೆಯ ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವ ಪೇಟೆಯಿಂದ ವಿನೋದ್ ಕುಮಾರ್ ಎಂಬ  ವ್ಯಕ್ತಿಯೊಬ್ಬರ  ಸ್ಕೂಟರ್ ನ್ನು ಕಳವು ಮಾಡಿದ ಆರೋಪಿ ಕುಶಾಲಗರ ತೌಸೀಫ್ (32) ನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದು, ಆತನಿಂದ 35,000 ರೂ ಮೌಲ್ಯದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಪ್ರಶಂಸಿಸಿದ್ದಾರೆ..

No comments

Post a Comment