ಮಡಿಕೇರಿ (Times Of Coorg) : ಪ್ರವಾದಿ ಪೈಗಂಬರ್ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಉಮರ್ ಫಾರೂಕ್ ಎಮ್ಮೆಮ್ಮಾಡು ತಿಳಿಸಿದ್ದಾರೆ
ಎಸ್ ವಿಂಗ್ ಎಮ್ಮೆಮಾಡು ಇದರ ವತಿಯಿಂದ ನಡೆಸುವ ಈ ಸ್ಪರ್ಧೆಯ ನಿಯಮಗಳು ಕೆಳಗಿನಂತಿವೆ :
❇️ ಕೊಟ್ಟಿರುವ ಎರಡು ವಿಷಯಗಳಲ್ಲಿ ಯಾವುದಾದ್ರೂ ಒಂದರ ಕುರಿತು ಬರೆಯಬೇಕು.
❇️ ವಯಸ್ಸಿನ ಮಿತಿ ಇಲ್ಲ.
❇️ ಕನ್ನಡ ಭಾಷೆಯಲ್ಲಿ ಆಗಿರಬೇಕು.
❇️ 3000 ಪದಗಳಿಗಿಂತ ಹೆಚ್ಚಾಗಬಾರದು.
❇️ ಒಕ್ಟೋಬರ್ 30 ರ ಒಳಗಾಗಿ ಪ್ರಬಂಧ ನಮ್ಮ ಕೈ ಸೇರಬೇಕು.
❇️ Pdf ಆಗಿ ಕಳುಹಿಸಬೇಕು.
❇️ ಆಯೋಜಕರ ತೀರ್ಮಾನಗಳೇ ಅಂತಿಮ.
ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ ಬಹುಮಾನ ಕೊಡಲಾಗುವುದು.
ವಿಷಯ :
1.ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಪೈಗಂಬರ್ ಸಂದೇಶ ಗಳು.
2. ಪ್ರವಾದಿ (ಸ. ಅ) ರವರ ಅತ್ಯುತ್ತಮ ಮಾದರೀ ಜೀವನ.
ಕಳುಹಿಸಬೇಕಾದ ವಿಳಾಸ:
email- yeswingymd@gmail.com
Whatsapp: 99800 03480

No comments
Post a Comment