ಸೋಮವಾರಪೇಟೆ (Times Of Coorg) : ದಿನಾಂಕ 28/8/2020 ಇಂದು ಶುಕ್ರವಾರ ಜುಮಾ ನಮಾಝ್ ನಂತರ ಎಸ್ ವೈ ಎಸ್, ಎಸ್ಎಸ್ಎಫ್, ಕೆಸಿಎಫ್ ವತಿಯಿಂದ ಮಸ್ಜಿದುನ್ನೂರ್ ಮಸೀದಿಗೆ ಮಯ್ಯಿತ್ ಸ್ನಾನದ ಟೆಂಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಖತೀಬ್ ಹಾರಿಸ್ ಬಾಖವಿ ಉಸ್ತಾದ್ ಆಡಳಿತ ಮಂಡಳಿ ಅಧ್ಯಕ್ಷರಾದ ಸುಲೈಮಾನ್ ಡಿ.ಎ ಹಾಗೂ ಹಲವಾರು ಎಸ್ ವೈ ಎಸ್, ಎಸ್ ಎಸ್ ಎಫ್ ಕಾರ್ಯಕರ್ತರು ಮತ್ತು ನಾಡಿನ ಹಿರಿಯರು ಕಿರಿಯರು ಭಾಗವಹಿಸಿದ್ದರು.




No comments
Post a Comment