SKSSF ಕೊಡ್ಲಿಪೇಟೆ ಶಾಖೆಯ ವಿಖಾಯ ವತಿಯಿಂದ ಕೊಡ್ಲಿಪೇಟೆ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳಿಗೆ ಬಿಸ್ಕಟ್ ವಿತರಣೆ
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : SKSSF ವಿಖಾಯ ಕೊಡ್ಲಿಪೇಟೆ ಶಾಖೆಯ ವತಿಯಿಂದ ಪದವಿ ಪೂರ್ವ ಕಾಲೇಜಿನ ಪರಿಕ್ಷಾ ಕೇಂದ್ರದಲ್ಲಿ 190 SSLC ಪರಿಕ್ಷಾರ್ಥಿಗಳಿಗೆ ಇಂದು ಬೆಳಿಗ್ಗೆ ಬಿಸ್ಕೇಟ್ ವಿತರಿಸಿದರು.
SKSSF ಅಧ್ಯಕ್ಷರಾದ ಇಬ್ರಾಹಿಂ ಮಳ್ಳಲ್ಲಿ. ಜೊತೆ ಕಾರ್ಯದರ್ಶಿ ತೌಫೀಕ್. ಕೋಶಾಧಿಕಾರಿ ನೌಫಲ್.ವಿಖಾಯ ಕಾರ್ಯದರ್ಶಿ ಬಾಸಿತ್ ಹಾಜಿ ಹಾಗೂ ಸಹಚಾರಿ ಕಾರ್ಯದರ್ಶಿ ಜಿ.ಎ.ಅಬ್ದುಲ್ ರಹಮಾನ್.ಇಬಾದ್ ಕಾರ್ಯದರ್ಶಿ ಬಾತಿಷ ಶಂಸಿ. ಶಾಲೆಯ ಮುಖ್ಯ ಆದಿಕ್ಷಕರಾದ ಅಬ್ದುಲ್ ರಬ್ಬ್ . ಸಿ.ಆರ್.ಪಿ. ಸುರೇಶ್.ಪರಿಕ್ಷಾ ಕೊಠಡಿ ಮೆಲ್ವಿಚರಕರಾದ ರಾಘವೆಂದ್ರ ,ಮ್ಯೆಬ್ಯೆಲ್ ಸ್ವಾಧಿನಾದಿಕಾರಿಗಳು
ಫಯಾಝ್ ಮಾಸ್ಟರ್ ಹಾಗೂ ದೇವರಾಜೇ ಗೌಡ.
ಪ್ರಶ್ನೆ ಪತ್ರಿಕೆ ಪಾಲಕರಾದ ಜಯಕುಮಾರ್ .ಸಿಟ್ಡಿಂಗ್ ಸ್ಕ್ವಾಡ್ ನಝಿರ್ ಮಾಸ್ಟರ. ಸ್ಕೌಟ್ & ಗ್ಯೆಡ್ ಶಿಕ್ಷಕಿ ಆಶಾ ಶಿವಶಂಕರ್ ಹಾಗೂ ವಿಖಾಯದ ಸ್ವಯಂ ಸೇವಕರುಗಳು SKSSF ಸದಸ್ಯರುಗಳು ಹಾಜರಿದ್ದರು.



No comments
Post a Comment