ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಂಟಿಕೊಪ್ಪ ಘಟಕದ ವತಿಯಿಂದ ಕೊಡಗರಹಳ್ಳಿ ಸೀಲ್ ಡೌನ್ ಪ್ರದೇಶದ ಜನರಿಗೆ ಆಹಾರ ಕಿಟ್ ವಿತರಣೆ

No comments

ಸುಂಟಿಕೊಪ್ಪ (Times Of Coorg) : ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿ ಗ್ರಾಮದ ಕೋವಿಡ್ 19 ನಿಯಂತ್ರಿತ ವಲಯ/ರೆಡ್ ಝೋನ್ ಏರಿಯಾಗಳಲ್ಲಿರುವ ಕುಟುಂಬಗಳಿಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ ರವರ ನೇತ್ರತ್ವದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಬಾಸಿತ್,ಪಕ್ಷದ ಪ್ರಮುಖರಾದ ಉಸ್ಮಾನ್,ಲತೀಫ್,ಝುಬೈರ್ ಉಪಸ್ಥಿತಿತರಿದ್ದರು.

No comments

Post a Comment